ಹಾಸನ ಜಿಲ್ಲೆ ಆಲೂರು ತಾಲ್ಲೂಕು ಕುಂದೂರು ಹೋಬಳಿಯ ತಿಪ್ಪನಹಳ್ಳಿ ಪ್ರೌಡಶಾಲಾ ಮಕ್ಕಳು ಕಬಡ್ಡಿ ವಿಭಾಗದಲ್ಲಿ ಕರ್ನಾಟಕವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ,ಪುಟ್ಟ ಹಳ್ಳಿಯಲ್ಲಿದ್ದರೂ ಉನ್ನತ ತರಬೇತಿಯ ಅವಕಾಶ ಸಿಗದಿದ್ದರೂ ಕಬಡ್ಡಿಯಲ್ಲಿ ರಾಜ್ಯಮಟ್ಟದಲ್ಲಿ ಆಡುವ ಅವಕಾಶವನ್ನು ಪಡೆದು ಹಳ್ಳಿಯ ಹೆಸರನ್ನು ಎತ್ತಿ ಹಿಡಿದಿದ್ದಾರೆ<br /><br />Thippanahalli high school Children of kundur hobli which belongs to Alur talk of Hassan District in Karnataka have excelled in Kabaddi category, gaining the status of a village in Kabaddi by playing at the state level despite they have less training.